¡Sorpréndeme!

Karnataka By-elections 2018 Results : ಉಪಚುನಾವಣಾ ಫಲಿತಾಂಶ | ಈ 5 ಕ್ಷೇತ್ರಗಳಲ್ಲಿ ಜೋರಾಯ್ತು ಬೆಟ್ಟಿಂಗ್

2018-11-05 1 Dailymotion

By election 2018 result will be out tomorrow. people betting on them favorite parties. Heavy betting going on in Bellary and Shimoga constituency.

ಉಪಚುನಾವಣೆ ಫಲಿತಾಂಶ ಇನ್ನು ಕೆಲವೇ ಗಂಟೆಗಳ ದೂರದಲ್ಲಿದ್ದಾಗ ಫಲಿತಾಂಶದ ಮೇಲೆ ಬೆಟ್ಟಿಂಗ್‌ ಭಾರಿ ಜೋರಾಗಿ ನಡೆಯುತ್ತಿದೆ. ನವೆಂಬರ್ 3ಕ್ಕೆ ನಡೆದಿದ್ದ ಐದು ಕ್ಷೆತ್ರಗಳು ಉಪಚುನಾವಣೆಯ ಫಲಿತಾಂಶ ನಾಳೆ (ನವೆಂಬರ್ 6)ಕ್ಕೆ ಬರಲಿದೆ. ಚುನಾವಣೆ ನಡೆದ ಐದು ಕ್ಷೇತ್ರಗಲ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.